Jantakal Mining case : H D Kumaraswamy is free for one month, till July 24th | Oneindia Kannada

2017-06-29 2

Karnataka high court gives the interim order that not to arrest former chief minister of Karnataka, HD Kumaraswamy until last week of July. Kumaraswamy is facing Rs 150 crore kickback charges in Jantakal Mining case.

ಜಂತಕಲ್ ಕಂಪೆನಿಗೆ ಗಣಿಗಾರಿಕೆಗೆ ಅನುಮತಿ ನೀಡಲು 150 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದೆ. ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್ ಜುಲೈ ಕೊನೆಯವಾರದವರಗೆ ಕುಮಾರಸ್ವಾಮಿ ಬಂಧಿಸದಂತೆ ಸೂಚನೆ ನೀಡಿದೆ. ಇದರಿಂದ ಇನ್ನೊಂದು ತಿಂಗಳು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರಾಳರಾಗಿದ್ದಾರೆ.